In a village in Gokak taluk of Belgaum, water has entered the house due to rain. A 12-day-old baby inside the house were rescued.
ಬೆಳಗಾವಿಯ ಗೋಕಾಕ್ ತಾಲೂಕಿನ ಗ್ರಾಮದಲ್ಲಿ ಮಳೆಯಿಂದ ಪ್ರವಾಹ ಸೃಷ್ಟಿಯಾಗಿ ಮನೆಗೆ ನೀರನ್ನು ನುಗ್ಗಿದೆ. ಮನೆಯೊಳಗಿದ್ದ 12 ದಿನದ ಮಗು ಮತ್ತು ಬಾಣಂತಿಯನ್ನು ರಕ್ಷಣೆ ಮಾಡಲಾಗಿದೆ.
#BengaluruRains #BangaloreRains
#RainNews