Ramya | ಬೆಂಗಳೂರು ಮಳೆ ಅವಾಂತರಕ್ಕೆ ರಮ್ಯಾ ಕಿಡಿ | *Sandalwood | Filmibeat Kannada

Filmibeat Kannada 2022-09-06

Views 1

#ramya #divyaspandana #bangalorerain
Actress Ramya On Rain In Bengaluru and Wrote About Her Vote to Clamp Down Illegal Construction

ಸ್ಮಾರ್ಟ್ ಸಿಟಿ ಬೆಂಗಳೂರಿನ ಚಿತ್ರಣ ಮಳೆಯಿಂದ ಬದಲಾಗಿದೆ ಎಂಬ ಕೂಗು ಕೇಳಿ ಬರುತ್ತಿದೆ. ಮೂಲಗಳ ಪ್ರಕಾರ, ಸಿಲಿಕಾನ್ ಸಿಟಿಯಲ್ಲಿ 51 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ದಾಖಲೆ 709 ಮಿ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಇತ್ತ ಮೋಹಕ ತಾರೆ ರಮ್ಯಾ ಪೋಟೊ ಶೇರ್ ಮಾಡಿ ಕಿಡಿ ಕಾರಿದ್ದಾರೆ.

Share This Video


Download

  
Report form
RELATED VIDEOS