ಕಂಡ ಆ ಎರಡು ಕನಸುಗಳಿಗೆ ಇನ್ನೂ 15 ವರ್ಷ ಕಾಯ್ತೀನಿ‌ ಅಂದಿದ್ರು ಕತ್ತಿ | Oneindia Kannada

Oneindia Kannada 2022-09-07

Views 292

ಅರಣ್ಯ ಸಚಿವ ಉಮೇಶ್ ಕತ್ತಿ ಹೃದಯಾಘಾತದಿಂದ ನಿಧನ. ಬೆಳಗಾವಿಯ ಲಿಂಗಾಯತ ನಾಯಕ 7 ಬಾರಿ ಗೆದ್ದು ಬಂದ ಸೋಲಿಲ್ಲದ ಸರದಾರ ವಿಧಿವಶ. ಮರೆಯಾದ ಉಮೇಶ್ ಕತ್ತಿ ಜೊತೆ ಮಣ್ಣಾಗಿ ಹೋದ್ವು ಆ ಎರಡು ಕನಸುಗಳು. ಕಂಡ ಆ ಎರಡು ಕನಸುಗಳಿಗೆ ಇನ್ನೂ 15 ವರ್ಷ ಕಾಯ್ತೀನಿ‌ ಅಂದಿದ್ರು ಕತ್ತಿ

Umesh kaththi forest minister of Karnataka dies due to heart attack.He had 2 dreams. Unable to fulfill both of his dreams

Share This Video


Download

  
Report form
RELATED VIDEOS