Vikranth Rona | 'ವಿಕ್ರಾಂತ್ ರೋಣ' ವೀಕ್ಷಿಸಿ ಸುದೀಪ್ ನಟನೆ ಹೊಗಳಿದ ಅನಿಲ್ ಕುಂಬ್ಳೆ | Filmibeat Kannada

Filmibeat Kannada 2022-09-08

Views 2K

Anil kumble watched Vikranth Rona movie.And shared some intresting information,specially he twitted about Sudeep and about his acting skills..
ವಿಕ್ರಾಂತ್ ರೋಣ' ಸಿನಿಮಾ ವೀಕ್ಷಿಸಿದ ಅನಿಲ್ ಕುಂಬ್ಳೆ . ಆತ್ಮೀಯ ಗೆಳೆಯ ಸುದೀಪ್ ಅದ್ಭುತವಾದ ನಟನೆ ಮಾಡಿದ್ದಾರೆ. ಸಿನಿಮಾದ ಕೊನೆಯವರೆಗೆ ಕುತೂಹಲ ಕಾಯ್ದಿರಿಸಿಕೊಂಡಿರುತ್ತದೆ ಸಿನಿಮಾ. ವಿಜಯ್‌ ಪ್ರಕಾಶ್ ಹಾಡಿರುವ ಹಾಡು ಚೆನ್ನಾಗಿದೆ. ನಿರ್ದೇಶಕ ಅನುಪ್ ಭಂಡಾರಿ ಹಾಗೂ ಇಡೀಯ ತಂಡಕ್ಕೆ ಅಭಿನಂದನೆಗಳು'' ಎಂದಿದ್ದಾರೆ.

Share This Video


Download

  
Report form
RELATED VIDEOS