ಕೋಲಾರದಲ್ಲಿ ಕೆರೆಯಂತಾದ ರಸ್ತೆ.. ಸಂಚಾರ ದುಸ್ತರ..! | Kolar | Public TV

Public TV 2022-09-11

Views 32

ಅದು ಪ್ರತಿನಿತ್ಯ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಸೇರಿದಂತೆ ಸಾವಿರಾರು ಜನರು ಓಡಾಡುವ, ಅಂತರ ರಾಜ್ಯ ಸಂಪರ್ಕ ಕಲ್ಪಿಸುವ ಹೆದ್ದಾರಿ. ಆ ರಸ್ತೆಯಲ್ಲಿ ಓಡಾಡಬೇಕಾದರೆ ಅಂಗೈನಲ್ಲಿ ಪ್ರಾಣವನ್ನಿಟ್ಟುಕೊಂಡು ಸಂಚಾರಿಸಬೇಕು. ಯಾಕೆ ಏನಾಯ್ತು ನಾವು ತೋರಿಸ್ತೀವಿ ನೋಡಿ

#publictv #kolar

Share This Video


Download

  
Report form
RELATED VIDEOS