#BlackRice #Sugar #Diabetes #DiabetespatientlifeStyle #Foodstyleofdiabetespatient #BloodSugar #Insulin #RedRice
Black rice or forbidden rice may help regulate blood sugar levels and reduce the symptoms of diabetes.
ಮಧುಮೇಹಿಗಳು ಪಾಲಿಷ್ ಮಾಡಿದ ಅಕ್ಕಿಯ ಬದಲಿಗೆ ಪಾಲಿಷ್ ಮಾಡದ ಅಕ್ಕಿಯನ್ನು ಬಳಸುವುದು ಒಳ್ಳೆಯದು. ಪಾಲಿಷ್ ಮಾಡಿದ ಅಕ್ಕಿಯಿಂದ ಆಹಾರ ಮಾಡಿ ಸೇವಿಸಿದರೆ ದೇಹದಲ್ಲಿ ಸಕ್ಕರೆಯಂಶ ಬೇಗನೆ ಹೆಚ್ಚಾಗುವುದು.