Food served to kabaddi players in UttarPradesh kept in toilet. Is this how BJP respects the players? Shameful!”social media convener of the Telangana Rashtra Samithi,tweeted. Saharanpur
#KabaddiTournament #UttarPradesh #Saharanpur #ToiletFood #KabbaddiPlayers
ಉತ್ತರ ಪ್ರದೇಶದ ಸಹರಾನ್ ಪುರದಲ್ಲಿ ನಡೆದ ಬಾಲಕಿಯರ ಕಬಡ್ಡಿ ಟೂರ್ನಿ ವೇಳೆ ಶೌಚಾಲಯದಲ್ಲಿ ಬೇಯಿಸಿದ ಆಹಾರವನ್ನೇ ಕ್ರೀಡಾಪಟುಗಳಿಗೆ ಬಡಿಸಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ.