ಕರಾವಳಿ ಜಿಲ್ಲೆ ಉಡುಪಿಯಲ್ಲಿ ತರಕಾರಿ ಬೆಲೆ ಸಿಕ್ಕಾಪಟ್ಟೆ ದುಬಾರಿಯಾಗಿದೆ. ನವರಾತ್ರಿಯಲ್ಲಿ ಜನ ವೆಜ್ ಮಾತ್ರ ತಿನ್ನೋದ್ರಿಂದ ತರಕಾರಿ ಬೆಲೆ ಡಬ್ಬಲ್ ಆಗಿದೆ. ಅಲಸಂಡೆ, ಬೀನ್ಸ್ ಬೆಲೆ ಶತಕ ದಾಟಿದೆ. ನುಗ್ಗೆಕಾಯಿ ಕೆಜಿಗೆ 120 ರೂಪಾಯಿ ಆಗಿದೆ. ಬದನೆ, ಮುಳ್ಳುಸೌತೆ ಸೊಪ್ಪು ಸಾರಾಸಗಟಾಗಿ 80 ರೂಪಾಯಿ ಆಗಿದೆ. ಅಕಾಲಿಕ ಮಳೆಯಿಂದಾಗಿ ಬೆಲೆ ಹೆಚ್ಚಿದ್ದು.. ವ್ಯಾಪಾರಸ್ಥರು ಮತ್ತು ಗ್ರಾಹಕರು ಇಬ್ಬರಿಗೂ ನುಂಗಲಾರದ ತುತ್ತಾಗಿದೆ.ಈ ಬಗ್ಗೆ ನಮ್ಮ ಉಡುಪಿ ಪ್ರತಿನಿಧಿ ದೀಪಕ್ ಜೈನ್ ನಡೆಸಿರುವ ವಾಕ್ ಥ್ರೂ ಇಲ್ಲಿದೆ.
#publictv #udupi #vegetableprices