Mahindra XUV700 ADAS Explained In Kannada by Punith Bharadwaj | ಹೊಸ ಎಕ್ಸ್‌ಯುವಿ700 ಕಾರು ಮಾದರಿಯು ಮಹೀಂದ್ರಾ ಕಂಪನಿಯ ಅತ್ಯಾಧುನಿಕ ಎಸ್‌ಯುವಿ ಮಾದರಿಯಾಗಿದ್ದು, ಇದರಲ್ಲಿ ಕಂಪನಿಯು ಲೆವಲ್ 2 ವೈಶಿಷ್ಟ್ಯತೆಗಳನ್ನು ಒಳಗೊಂಡ ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ(ಎಡಿಎಎಸ್) ಸೌಲಭ್ಯವನ್ನು ಜೋಡಣೆ ಮಾಡಿದೆ. ಸುಧಾರಿತ ತಂತ್ರಜ್ಞಾನ ಪ್ರೇರಣೆ ಹೊಂದಿರುವ ಎಡಿಎಎಸ್ ಸೌಲಭ್ಯವು ಸ್ಟ್ರೀರಿಂಗ್, ಬ್ರೇಕ್ ಮತ್ತು ಸುರಕ್ಷಿತ ವೇಗವರ್ಧನೆಯನ್ನು ನಿಯಂತ್ರಿಸಲು ಸಹಕಾರಿಯಾಗಲಿದ್ದು, ನಿಷ್ಕ್ರಿಯ ಸುರಕ್ಷತಾ ಸೌಲಭ್ಯಗಳ ಜೊತೆಗೆ ಹಲವು ಸಕ್ರಿಯ ಸುರಕ್ಷತಾ ವೈಶಿಷ್ಟ್ಯತೆಗಳನ್ನು ಹೊಂದಿರುತ್ತದೆ. ಹಾಗಾದರೆ ನೈಜ-ಪ್ರಪಂಚದಲ್ಲಿ ಎಡಿಎಎಸ್ ಸೌಲಭ್ಯ ಹೇಗೆ ಬಳಕೆಯಾಗುತ್ತದೆ? ಅದರ ಪ್ರಯೋಜನಗಳೇನು? ಎಂದು ತಿಳಿಯಲು ಈ ವಿಡಿಯೋವನ್ನು ಪೂರ್ತಿಯಾಗಿ ವೀಕ್ಷಿಸಿ.
#MahindraXUV700ADAS #ADAS #XUV700ADAS #XUV700LaneKeepAssist #XUV700CruiseControl #XUV700EmergencyBraking #Level2ADAS #MahindraADAS #XUV700Safety #XUV700SmartPilot