ಬೆಂಗಳೂರಲ್ಲಿ ಗಣೇಶ ವಿಗ್ರಹ ಭಗ್ನ; ಮೂರ್ತಿ ಪ್ರತಿಷ್ಠಾಪನೆಗೆ ಸಂಘಟನೆಗಳ ಪಟ್ಟು | Bengaluru | Public TV

Public TV 2022-10-03

Views 2

ಬೆಂಗಳೂರಿನಲ್ಲಿ ಗಣೇಶ ವಿಗ್ರಹನನ್ನ ಭಗ್ನಗೊಳಿಸಲಾಗಿದೆ. ಗಣೇಶ ದೇವಸ್ಥಾನದಲ್ಲಿದ್ದ ವಿಗ್ರಹವನ್ನೇ ತೆರವು ಮಾಡಿಸಿದ್ದ ಭಾರತಿಸಿಟಿ ಎಂಬ ಖಾಸಗಿ ಕಂಪನಿ ವಿರುದ್ಧ ಹಿಂದೂ ಸಂಘಟನೆಗಳು ಸಿಡಿದೆದ್ದಿವೆ. ಏನಿದು ಪ್ರಕರಣ ಬನ್ನಿ ನೋಡೋಣ

#publictv #bengaluru

Share This Video


Download

  
Report form
RELATED VIDEOS