After Siddaramaiah, Rahul Gandhi Runs With DK Shivakumar During Bharat Jodo Yatra | Public TV

Public TV 2022-10-10

Views 6

ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ 9 ನೇ ದಿನ ಯಶಸ್ವಿಯಾಗಿ ನಡೆಸಿ ತುಮಕೂರು ಮುಕ್ತಾಯ ಮಾಡಿ ಚಿತ್ರದುರ್ಗಕ್ಕೆ ಎಂಟ್ರಿ ಕೊಟ್ಟಿದೆ. 9 ದಿನವೂ ಜೋಶ್ ನಿಂದ ರಾಹುಲ್ ಪಾದಯಾತ್ರೆ ಮಾಡಿದ್ರು. ಮೊನ್ನೆ ಸಿದ್ದರಾಮಯ್ಯ ಜೊತೆ ಓಡಿದ್ದ ರಾಹುಲ್ ಗಾಂಧಿ ಇವತ್ತು ಡಿಕೆಶಿವಕುಮಾರ್ ಜೊತೆ ಓಡಿ ಜೋಶ್ ತುಂಬಿದರು.

#publictv #rahulgandhi #dkshivakumar

Share This Video


Download

  
Report form
RELATED VIDEOS