#ShaheenShahAfridi #PakistanFastBowler
Pakistan's Fast Bowler Shaheen Afridi Gives Major Update On His Comeback In T20 World Cup 2022
ICC ಪುರುಷರ T20 ವಿಶ್ವಕಪ್ 2022 ರಲ್ಲಿ, ಭಾರತ ಮತ್ತು ಪಾಕಿಸ್ತಾನವು ಅಕ್ಟೋಬರ್ 23 ರಂದು ಮುಖಾಮುಖಿಯಾಗಲಿದೆ.ಈ ಪಂದ್ಯಕ್ಕೂ ಮುನ್ನ ಪಾಕ್ ಆಟಗಾರ ಟೀಂ ಇಂಡಿಯಾಗೆ ಎಚ್ಚರಿಕೆ ನೀಡಿದ್ದಾರೆ.