#biggbosskannadaseason9 #biggbossott #kichchasudeep
Bigg Boss Kannada camera secret exclusive video. Only on Filmibeat Kannada.
ಬಿಗ್ ಬಾಸ್ ಸೀಸನ್ 9 ಮೂರನೇ ವಾರಕ್ಕೆ ಕಾಲಿಟ್ಟ ಸ್ಪರ್ಧಿಗಳು,. ಮನೆಯೊಳಗಡೆ ಹೋದ ಕಂಟೆಸ್ಟೆಂಟ್‌ಗಳು ತಮ್ಮ ತಮ್ಮ ಆಟವನ್ನು ಆರಂಭಿಸಿದ್ದಾರೆ. ಬಿಗ್ ಬಾಸ್ ಸೀಸನ್ 9 ನಲ್ಲಿ ಬಳಸಲಾಗುತ್ತಿರುವ ಕ್ಯಾಮರ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ.