#Goat #Goatprayer #ShivaTemple #ElephanteatPanipiri #PanipuriStall
The goat also decided to pray with everyone and kneeled down outside the shrine. It is interesting to note that the goat remained still in the entire 19 second video.
ಶಿವ ಮಂದಿರದಲ್ಲಿ ಮೇಕೆ ಮೊಣಕಾಲೂರಿ ದೇವರ ಪ್ರಾರ್ಥನೆ ಮಾಡುತ್ತಿರುವ ವಿಡಿಯೋ ನೆಟ್ಟಿಗರಿಗೆ ಅಚ್ಚರಿ ಮೂಡಿಸಿದೆ. ಹಾಗೇನೆ ಈ ಆನೆ ರಸ್ತೆ ಬದಿಯಲ್ಲಿ ನಿಂತು ಪಾನಿಪುರಿ ಸವಿಯುತ್ತಿರುವ ವಿಡಿಯೋ ವೈರಲ್ ಆಗಿದೆ.