Moto Morini X-Cape 650 Ride Review | ಆನ್-ರೋಡ್ ಮತ್ತು ಆಫ್-ರೋಡ್ ಪರ್ಫಾಮೆನ್ಸ್ ಟೆಸ್ಟ್

DriveSpark Kannada 2022-10-14

Views 368

ಮೋಟೊ ಮೊರಿನಿ ಎಕ್ಸ್‌-ಕೇಪ್ 650 ಮೊದಲ ಸವಾರಿಯು ಈ ಮೋಟಾರ್‌ಸೈಕಲ್‌ನ ಸಾಮರ್ಥ್ಯಗಳನ್ನು ವಿವಿಧ ಪರಿಸ್ಥಿತಿಗಳಲ್ಲಿ ಅತ್ಯುತ್ತಮವಾಗಿ ಪ್ರದರ್ಶಿಸಿದೆ. ಮೋಟಾರ್‌ಸೈಕಲ್‌ನ ಸಾಮರ್ಥ್ಯಗಳನ್ನು ಪರೀಕ್ಷಿಸಲು ನಾವು ಬೈಕ್ ಅನ್ನು ಆನ್‌ ರೋಡ್ ಮತ್ತು ಆಫ್‌ ರೋಡ್‌ನಲ್ಲಿಯೂ ರೈಡ್ ಮಾಡಿದ್ದೇವೆ. ಈ ವೇಳೆ ಬೈಕ್ ಮೋಜಿನ ಅನುಭವ ನೀಡಿದೆ. ಮೋಟೋ ಮೊರಿನಿ ಎಕ್ಸ್-ಕೇಪ್ 650 ಮೋಟಾರ್‌ ಸೈಕಲ್ 60bhp ಪವರ್ ಮತ್ತು 54Nm ಪೀಕ್ ಟಾರ್ಕ್ ಅನ್ನು ಹೊರಹಾಕುವ 649cc, ಲಿಕ್ವಿಡ್-ಕೂಲ್ಡ್ ಪ್ಯಾರಲಲ್-ಟ್ವಿನ್ ಎಂಜಿನ್‌ನಿಂದ ಚಾಲಿತವಾಗಿದೆ. ಈ ಮೋಟಾರ್‌ಸೈಕಲ್ ಟಾಪ್-ಸ್ಪೆಕ್ ಸಸ್ಪೆನ್ಷನ್ ಮತ್ತು ಬ್ರೇಕ್‌ಗಳನ್ನು ಸಹ ಹೊಂದಿದೆ. ಮತ್ತಷ್ಟು ಮಾಹಿತಿಯನ್ನು ತಿಳಿಯಲು ಈ ವೀಡಿಯೊವನ್ನು ವೀಕ್ಷಿಸಿ.

Share This Video


Download

  
Report form
RELATED VIDEOS