ಮೋಟೋ ಮೊರಿನಿ ಸೀಮೆಮೆಝೋ 650 ಮೋಟಾರ್ ಸೈಕಲ್ ಅನ್ನು ಸಾಮಾನ್ಯವಾಗಿ ಸ್ಕ್ರ್ಯಾಂಬ್ಲರ್ 650 ಎಂದು ಕರೆಯಲಾಗುತ್ತದೆ. ಇದು ಅತ್ಯಂತ ಸಮರ್ಥ ಮತ್ತು ಅಡ್ವೆಂಚರ್ ಮೋಟಾರ್ ಸೈಕಲ್ ಆಗಿದ್ದು, ಪ್ರತಿ ಮೈಲಿಗೂ ಹೆಚ್ಚು ಮೋಜು ನೀಡುವ ಜೊತೆಗೆ ಯುವಕರಿಗೆ ರೈಡ್‌ನಲ್ಲಿ ಹೊಸ ಅನುಭವ ನೀಡುವ ಮೋಟಾರ್ ಸೈಕಲ್ ಆಗಿದೆ. ಇದು ಲಿಕ್ವಿಡ್ ಕೂಲ್ಡ್, 649cc, ಪ್ಯಾರಲಲ್-ಟ್ವಿನ್ ಎಂಜಿನ್‌ನಿಂದ ಚಾಲಿತವಾಗಿದ್ದು 60bhp ಪವರ್ ಮತ್ತು 54Nm ಟಾರ್ಕ್ ಅನ್ನು ಹೊರಹಾಕುವ ಸಾಮರ್ಥ್ಯವನ್ನು ಹೊಂದಿದೆ. ಈ ಮೋಟೋ ಮೊರಿನಿ ಸ್ಕ್ರ್ಯಾಂಬ್ಲರ್ 650 ಕುರಿತ ಇನ್ನಷ್ಟು ಮಾಹಿತಿಯನ್ನು ತಿಳಿದುಕೊಳ್ಳಲು ಈ ವೀಡಿಯೊವನ್ನು ವೀಕ್ಷಿಸಿ.
#MotoMorini #Scrambler650 #Motovault #Morini