ಅರಕೇರಾದಲ್ಲಿ ಆರ್.ಅಶೋಕ್ ಗ್ರಾಮ ವಾಸ್ತವ್ಯ | Arkera | R Ashok | Public TV

Public TV 2022-10-16

Views 2

ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ ಹಿನ್ನೆಲೆ ಕಂದಾಯ ಸಚಿವ ಆರ್.ಅಶೋಕ್ ರಾಯಚೂರಿನ ಅರಕೇರಾ ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದಾರೆ. ಈ ವೇಳೆ ಗ್ರಾಮದ ಜನರ ಸಮಸ್ಯೆ ಆಲಿಸಿರೋ ಸಚಿವರು, ಅವರು ಕಷ್ಟಗಳನ್ನ ಬಗೆಹರಿಸಿದ್ದಾರೆ. ಇಂದು ಸಹ ಗ್ರಾಮಸ್ಥರೊಂದಿಗೆ ಆರ್.ಅಶೋಕ್ ಸಭೆ ನಡೆಸಲಿದ್ದು, ನೊಂದವರ ಕಷ್ಟ ಆಲಿಸಲಿದ್ದಾರೆ.

#publictv #rashok

Share This Video


Download

  
Report form
RELATED VIDEOS