#Renukacharyadance #HinduMahasabhaGanapathi #HonnaliMLA
ಪೇಟೆ ಹಳದಮ್ಮ ದೇವಸ್ಥಾನದಲ್ಲಿ ನಡೆದ ಗಣೇಶ ಮೂರ್ತಿಯ ಪ್ರತಿಷ್ಠಾಪನೆ ಮೆರವಣಿಗೆಯಲ್ಲಿ ಬಿಜೆಪಿ-ಶಾಸಕ ರೇಣುಕಾಚಾರ್ಯ ಸಿನಿಮಾ ಹಾಡಿಗೆ ಕುಣಿದಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. video of BJP-MLA Renukacharya dancing to a movie song at the dedication procession of Lord Ganesha statue at Pette Haladamma Temple has gone viral on social media.