Rishab Shetty | ಯಾರಿಗೂ ಕೊಡದ ಚಿನ್ನದ ಲಾಕೆಟ್ ನ್ನು ರಿಷಬ್ ಶೆಟ್ಟಿಗೆ ಕೊಟ್ಟಿದ್ಯಾಕೆ ರಜನಿಕಾಂತ್?

Filmibeat Kannada 2022-11-16

Views 2.9K

#rishabshettygoldlocket
#kantara #rishabshetty #rajanikanth #kantharapromotion #Kanthararecords #Kantharasuccess #RishabShettyinterview

Rishab Shetty, who directed as well as played the lead role in Kantara, recently met Rajinikanth, days after the veteran actor praised his film.

ಸೂಪರ್ ಸ್ಟಾರ್ ರಜನಿಕಾಂತ್ ಎರಡು ಮೂರು ವಾರಗಳ ಹಿಂದೆಯಷ್ಟೇ ಕಾಂತಾರ ಸಿನಿಮಾ ನೋಡಿ, ರಿಷಬ್ ಶೆಟ್ಟಿ ಅವರನ್ನು ತಮ್ಮ ಮನೆಗೆ ಕರೆಯಿಸಿಕೊಂಡಿದ್ದರು.ಈ ನಡುವೆ ರಿಷಬ್ ಅವರನ್ನು ಬೀಳ್ಕೊಡುವಾಗ ಚಿನ್ನದ ಸರ ಮತ್ತು ಬಾಬಾ ಇರುವಂತಹ ಲಾಕೆಟ್ ಕೊಟ್ಟಿದ್ದಾರೆ.

Share This Video


Download

  
Report form
RELATED VIDEOS