#Suryakumaryadav #Suryakumaryadavrecords #Suryakumaryadavtestcricket #Suryakumaryadavt20records #Testcricket #Redballcricket #TeamIndiabatsman #IndiavsNewZealand #IndvsNZt20
The world’s number one batter in the shortest format, Suryakumar Yadav is also a proven performer in red-ball cricket, having represented Mumbai for years in the domestic circuit.
ಟೀಮ್ ಇಂಡಿಯಾದ ಏಕದಿನ ಮತ್ತು ಟಿ20 ಕ್ರಿಕೆಟ್ ನಲ್ಲಿ ಕಣಕ್ಕಿಳಿಯುತ್ತಿರುವ ಸೂರ್ಯಕುಮಾರ್ ಯಾದವ್ ಇದೀಗ ಕ್ರಿಕೆಟ್ ಲೋಕದಲ್ಲಿ ಮತ್ತೊಂದು ದೊಡ್ಡ ಹೆಜ್ಜೆ ಇಡುವ ಬಗ್ಗೆ ಸೂಚನೆ ನೀಡಿದ್ದಾರೆ.