#Ravindrajadeja #PMModi #MSDhoni #ModiGujaratCM #RivabaJadeja #BJP
India all-rounder Ravindra Jadeja revealed the first conversation he had with Prime Minister Narendra Modi and the first thing he said to former India captain back in 2010.
2010ರಲ್ಲಿ ಎಂಎಸ್ ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ ಮುನ್ನಡೆಯುತ್ತಿದ್ದ ಸಂದರ್ಭದಲ್ಲಿ ಧೋನಿ, ತನ್ನ ಸಹ ಆಟಗಾರರನ್ನು ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಗೆ ಪರಿಚಯ ಮಾಡಿಕೊಟ್ಟಿದ್ದ ಸಂದರ್ಭವನ್ನು ಮೆಲುಕು ಹಾಕಿದ್ದಾರೆ.