ಅಯ್ಯೋ ಪಾಪ ಅನ್ನ ಹುಡುಕಿಕೊಂಡ ಬಂದವರಿಗೆ ಇದೆಂಥಾ ಹಿಂಸೆ | Oneindia

Oneindia Kannada 2022-12-09

Views 3.2K

ಕುಂದನಹಳ್ಳಿ ಗೇಟ್ ಬಳಿ ನಡೆದ ಘಟನೆ. ಹೊಟ್ಟೆ ಪಾಡಿಗೆ ಟೀ ಅಂಗಡಿ ನಡೆಸುತ್ತಿದ್ದ ಬೈಂದೂರು ಯುವಕರ ಮೇಲೆ ಎಂಥಾ ದೌರ್ಜನ್ಯ ನಡೀತು ಗೊತ್ತಾ..? ಅಮಾಯಕ ಯುವಕರನ್ನು ಪುಡಿರೌಡಿಗಳು ಮನಬಂದಂತೆ ಥಳಿಸಿದ್ದಾರೆ. ಸರ್ಕಾರ ಇಂಥ ಪುಡಿರೌಡಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು.

this is disgusting, goons attacked by innocent tea vendors. Udupi byndoor based young boys working in bakery near HAL. Local goons attacked video gone viral.govt should take immediate action against them.

#Bengaluru
#HAL
#Teastall
#Innocent
#Byndoor
#Udupi

Share This Video


Download

  
Report form
RELATED VIDEOS