#DrBro #Youtuber #YoutuberLohith #vlog #TravelerLohith #DrBrovideos #DrBrotraveling #DrBroinformation #DrBrocontroversy
decr:Vlogger Lohith Kannada traveller ask apology to famous Kannada youtuber Dr Bro. Earlier he took information about a tribe from Dr Bro
ಡಾ ಬ್ರೋ ಯೂಟ್ಯೂಬರ್ ಒಬ್ಬನಿಂದಾಗಿ ತೀವ್ರ ಬೇಸರಕ್ಕೆ ಒಳಗಾಗಿದ್ದರು. ''ಸಹಾಯ ಮಾಡಿದವರಿಗೇ ಬೆನ್ನ ಹಿಂದೆ ಚೂರಿ ಹಾಕುವ ಜನರರಿರುತ್ತಾರೆ ಎಂದು ಕೇಳಿದ್ದೆ ಈಗ ನನಗೇ ಸ್ವತಃ ಅನುಭವ ಆಗಿದೆ'' ಎಂದು ಬೇಸರದಿಂದ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಪೋಸ್ಟ್ ಒಂದನ್ನು ಹಾಕಿದ್ದರು.