Suniel Shetty Gives A New Update On Daughter Athiya Shetty's Wedding With KL Rahul
ಅತಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ ಮದುವೆಯ ವದಂತಿಗಳನ್ನು ಸುನೀಲ್ ಶೆಟ್ಟಿ ಅಲ್ಲಗಳೆದಿದ್ದಾರೆ. ಕಳೆದ ವರ್ಷ ನಟಿಯ ಹುಟ್ಟುಹಬ್ಬದಂದು ಅತಿಯಾ-ಕೆಎಲ್ ರಾಹುಲ್ ಅವರ ಸಂಬಂಧದ ಕುರಿತು ಬಹಿರಂಗವಾಗಿತ್ತು.
#KLRahul #AthiyaShetty #KLRahulmarriage #Klrahulwedding #SunilShetty #KLRahullovestory #Mangalore #KLRahuldating #KLRahulfamily #BollywoodandKLRahul