#PadaviPoorvareview #YogarajBhat #PrithviShyamanur #AnjaliAnish #Offer #Sandalwood
ಯೋಗರಾಜ್ ಭಟ್ ಅವರ ಗರಡಿಯಲ್ಲಿ ಪಳಗಿರುವ ಹರಿಪ್ರಸಾದ್ ಜಯಣ್ಣ ಅವರು ನಿರ್ದೇಶನ ಮಾಡಿರುವ ‘ಪದವಿ ಪೂರ್ವ’ ಸಿನಿಮಾದ ಚಿತ್ರತಂಡ ಜನ ಥಿಯೇಟರ್ ಗೆ ಬರ್ತಿಲ್ಲ ಅಂತ ಹೊಸ ಪ್ಲ್ಯಾನ್ ಮಾಡಿದೆ. ಸಿನಿಮಾ ಇಷ್ಟ ಆಗದಿದ್ರೆ ಡಬಲ್ ದುಡ್ಡು ವಾಪಾಸ್ ಅಂತಿದೆ.
Padavi Poorva team gives new offer which making cinema lovers crazy
'Padavi Purva', directed by Hariprasad Jayanna, which is in the garadi of Yogaraj Bhatt, have attracted attention. Starring new artists like Prithvi Shyamanur, Anjali Anish, Yasha Shivakumar, Arjun Janya has composed the music for this film.