ಬಾಯ್ಕಾಟ್ ವಿರುದ್ದ ಸಹಾಯ ಮಾಡುವಂತೆ ಸಿಎಂ ಯೋಗಿಗೆ ನಟ ಸುನೀಲ್‌ ಶೆಟ್ಟಿ ಮನವಿ | Filmibeat Kannada

Filmibeat Kannada 2023-01-06

Views 2.3K

#Yogi Adityanath #Most Film Friendly State #Sunil Shetty #boycott

ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇತ್ತಿಚೆಗೆ ಬಾಲಿವು‌ಡ್‌ನ ಖ್ಯಾತ ನಟರನ್ನ ಭೇಟಿಯಾಗಿದ್ದಾರೆ. ಈ ವೇಳೆ ಅನೇಕ ವಿಷಯಗಳನ್ನ ಅವರು ಚರ್ಚೆ ಮಾಡಿದ್ದಾರೆ. ಅದರಲ್ಲೂ ಮುಖ್ಯವಾಗಿ ಯುಪಿಯನ್ನು 'ಭಾರತದ ಅತ್ಯಂತ ಚಲನಚಿತ್ರ ಸ್ನೇಹಿ ರಾಜ್ಯ' (Most Film Friendly State) ಅನ್ನುವುದರ ಬಗ್ಗೆ ಚರ್ಚೆ ಮಾಡಲಾಗಿದೆ...Uttar Pradesh Chief Minister Yogi Adityanath recently met famous Bollywood actors. He has discussed many issues during this time. Especially UP has been discussed as the 'Most Film Friendly State of India'

Share This Video


Download

  
Report form
RELATED VIDEOS