ರೋಹಿತ್ ಶರ್ಮಾ ತೋರಿದ್ದು ಕ್ರೀಡಾಸ್ಪೂರ್ತಿ ಅಲ್ಲ ಬೌಲರ್ & ICC ನಿಯಮಕ್ಕೆ ಮಾಡಿದ ಅವಮಾನ ಎಂದ R ಅಶ್ವಿನ್ | Oneindia

Oneindia Kannada 2023-01-17

Views 1.5K

reacts to Rohit Sharma withdrawing Dasun Shanaka’s run-out appeal
ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರು ದಾಸುನ್ ಸನಕ ಮಂಕಡಿಂಗ್ ರನ್ ಔಟ್ ಮನವಿಯನ್ನು ಹಿಂಪಡೆದಿದ್ದು ಗೊತ್ತೇ ಇದೆ. ರವಿಚಂದ್ರನ್ ಅಶ್ವಿನ್ ಈ ರೀತಿ ಮಾಡಿದ್ದು ತಪ್ಪು ಎಂದು ಹೇಳಿದ್ದಾರೆ.

#Rohitsharma #RavichandranAshwin #RAshwin #DasunShanaka #Mankadingrunout #ICCrules #Rohitsharmasportsmanship #Rohitdecision #Mohammedshami

Share This Video


Download

  
Report form
RELATED VIDEOS