#IloveyouPepsi #YASH #BrandambassadorforPeps #Pepsi
ಪ್ರತಿಷ್ಠಿತ ಪೆಪ್ಸಿ ಬ್ರಾಂಡ್‌ನ ಅಂಬಾಸಿಡರ್ ಆಗಿ ಕೆಜಿಎಫ್ ಹೀರೋ , ರಾಕಿಂಗ್ ಸ್ಟಾರ್ ಯಶ್ ನೇಮಕಗೊಂಡಿದ್ದಾರೆ. ಕೆಜಿಎಫ್ ಸಕ್ಸಸ್ ಬಳಿಕ ರಾಕಿಂಗ್ ಸ್ಟಾರ್ ರಾಷ್ಟ್ರ-ಅತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಸಳಿಸಿರುವ ಯಶ್ ಸದ್ಯ ಪೆಪ್ಸಿ ಬ್ರಾಂಡ್ಗೆ ಅಂಬಾಸಿಡರ್ ಆಗಿರುವುದು ಅವರ ಅಭಿಮಾನಿಗಳಿಗೆ ಸಂತಸ ತಂದಿದೆ...KGF hero, rocking star Yash has been appointed as the ambassador of the prestigious Pepsi brand. After the success of KGF, rocking star Yash became famous at the national and international level and now his fans are happy that he is the ambassador of Pepsi brand.