#ParikshaPeCharcha #NarendraModi #ModiInteractionWithStudents
ನೀವು ಪ್ರಾಮಾಣಿಕವಾಗಿದ್ದು ಕಷ್ಟಪಡುವವರಾಗಿದ್ದರೆ ಟೀಕೆಗಳ ಬಗ್ಗೆ ಆತಂಕ ಪಡುವ ಅವಶ್ಯಕತೆ ಇಲ್ಲ. ಈ ಟೀಕೆಗಳೇ ನಿಮಗೆ ಶಕ್ತಿಯಾಗಬಹುದು. ನಿಮ್ಮ ಗುರಿಗಳತ್ತ ಗಮನ ನೆಟ್ಟಿರಲಿ ಎಂದು ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಹೇಳಿದರು....There is no need to worry about criticism if you are honest and hardworking. These criticisms can be your strength. Focus on your goals, Prime Minister Modi said in a discussion program on the exam pay