After Chetan Sharma revealed some major secrets of the Indian Cricket Team, the BCCI has decided to conduct an internal investigation
ಖಾಸಗಿ ಸುದ್ದಿ ವಾಹಿನಿ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಭಾರತ ತಂಡದ ಆಯ್ಕೆ ಸಮಿತಿ ಅಧ್ಯಕ್ಷ ಚೇತನ್ ಶರ್ಮಾ ಮಾಡಿರುವ ಆರೋಪಗಳಿಂದ ಮುಜುಗರಕ್ಕೀಡಾಗಿರುವ ಬಿಸಿಸಿಐ ಆಂತರಿಕ ತನಿಖೆ ನಡೆಸಲು ನಿರ್ಧರಿಸಿದೆ.
#ChetanSharma #BCCI #ChetansharmaStingOperation #viratKohlivsSouravGanguli #ViratvsBCCI #ChetanSharmacontroversy #TeamIndiaselectioncommittee #TeamIndiafitnesstest