Darshan is celebrating his 46 th birthday. Thousands of fans come to Darshan's house to wish their favorite actor on his birthday.
ದರ್ಶನ್ ಬಹಳ ವರ್ಷಗಳ ನಂತರ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.
ನೆಚ್ಚಿನ ನಟನ ಹುಟ್ಟುಹಬ್ಬಕೆ ಶುಭಕೋರಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ದರ್ಶನ್ ಮನೆ ಬಳಿ ಬಂದು ವಿಶ್ ಮಾಡುತ್ತಿದ್ದಾರೆ.
ಅಭಿಮಾನಿಗಳ ವಿಚಾರದಲ್ಲಿ ದರ್ಶನ್ ಕೋಪ ಮಾಡ್ಕೊಳಲ್ಲ , ಬೇಜಾರ್ ಮಾಡ್ಕೊಳಲ್ಲ , ನೊಂದ್ಕೊಳೋದಿಲ್ಲ
#Darshan #DarshanBirthday #DBoss #DarshanDboss
#Kaatera #Challengingstar #Kranti
#DCompany