#SIChikkangowda #kundgolconstituency #BJP
ವಿಧಾನಸಭಾ ಚುನಾವಣೆಯಲ್ಲಿ ಕುಂದಗೋಳ ಕ್ಷೇತ್ರದಿಂದ ಟಿಕೆಟ್ ಕೈತಪ್ಪುವ ಭಯ ಎದುರಾಗಿದ್ದು, ಸಾರ್ವಜನಿಕವಾಗಿ ಜನರ ಮುಂದೆ ಟಿಕೆಟ್ ಗಾಗಿ ಗಳಗಳನೆ ಕಣ್ಣೀರಿಟ್ಟು ಟಿಕೆಟ್ ಗಾಗಿ ಮನವಿ ಮಾಡಿದ್ದಾರೆ...
There was a fear of losing the ticket from the Kundagola constituency in the assembly election, and he pleaded for the ticket in front of the people with tears in his eyes.