ಆರೋಗ್ಯ ಹದಗೆಡೋ ಕಾಲ ಬಂತು ಹುಷಾರಾಗಿರಿ ಎಂದ‌ ಆರೋಗ್ಯ ಇಲಾಖೆ ಏನೇನ್ ಹೇಳಿದೆ ನೋಡಿ.! | Oneindia Kannada

Oneindia Kannada 2023-03-07

Views 1

Health department has issued guidelines to take care of health as the heat wave has increased in the state of Karnataka
ಬೇಸಿಗೆ ಕಾಲವೂ ಆಗಿರೋದ್ರಿಂದ ಉಷ್ಣಾಂಶದಿಂದ ಜನರಿಗೆ ನಾನಾ ರೀತಿಯಲ್ಲಿ ಅನಾರೋಗ್ಯ ಉಂಟಾಗುವ ಸಾಧ್ಯತೆ ಇದ್ದು, ಜನರು ಕೂಡಲೇ ನಿರ್ಲಕ್ಷ್ಯ ತೋರದೆ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ರಾಜ್ಯ ಆರೋಗ್ಯ ಇಲಾಖೆ ಸೂಚನೆ ನೀಡಿದೆ

#Heatwave #Summer #Heathcare #Anticyclone #hightemperature, #Karnatakaheathdepartment, #Healthissues #childrenhealthcare #Foodstyle #Lifestyle

Share This Video


Download

  
Report form
RELATED VIDEOS