Lamborghini Urus Performante Kannada walkaround by Punith Bharadwaj. ಜನಪ್ರಿಯ ಕಾರು ತಯಾರಿಕಾ ಕಂಪನಿಯಾದ ಲ್ಯಾಂಬೋರ್ಗಿನಿಯ ಹೊಸ ಉರುಸ್ ಪರ್ಫಾಮಂತೆಯು 4 ಲೀಟರ್ ಟ್ವಿನ್-ಟರ್ಬೋ ವಿ8 ಇಂಜಿನ್‌ನೊಂದಿಗೆ ಬರುತ್ತಿದ್ದು, ಇದು ಸುಮಾರು 666 ಹೆಚ್‌ಪಿ ಪವರನ್ನು ಉತ್ಪಾದಿಸುತ್ತದೆ. ಬೆಂಗಳೂರಿನ ನಂದಿ ಹಿಲ್ಸ್‌ನಲ್ಲಿ ಈ ಕಾರನ್ನು ಓಡಿಸಿ ನೋಡಿದ್ದು ಅದರ ಅನುಭವವನ್ನು ನಾವು ಈ ವಿಡಿಯೋದಲ್ಲಿ ನಿಮ್ಮ ಮುಂದಿಡುತ್ತಿದ್ದೇವೆ. ಈ ಕಾರಿನ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದ್ದು, ವಿಡಿಯೋವನ್ನು ಕೊನೆಯವರೆಗೆ ನೋಡಿ.
#LamborghiniUrusPerformante #UrusPerformantePrice #UrusPerformantePerformance #UrusPerformanteOffroad #UrusPerformanteReview #UrusPerformanteDetails