#DefamationCaseAgainstModi #RenukaChaudhary #PMModhi
ಶೂರ್ಪನಕಿ ಎಂದು ಕರೆದಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಕಾಂಗ್ರೆಸ್ ನಾಯಕಿ, ಮಾಜಿ ಸಚಿವೆ ರೇಣುಕಾ ಚೌಧರಿ ಹೇಳಿದ್ದಾರೆ...Congress leader and former minister Renuka Chaudhary has said that she will file a defamation case against Prime Minister Narendra Modi for calling him a Shurpanaki..