ತಿರುಪತಿಗೆ ಬಂದ 26 ಕೋಟಿ ರೂ.ದೇಣಿಗೆಯನ್ನು ತಡೆದ ಮೋದಿ ಸರ್ಕಾರ: ಅಂಥದ್ದೇನಾಯ್ತು ನೋಡಿ. | Oneindia Kannada

Oneindia Kannada 2023-03-28

Views 377

ತಿರುಮಲ ತಿರುಪತಿ ದೇವಸ್ಥಾನ ಮಂಡಳಿ FCRA ಲೈಸೆನ್ಸ್ ನವೀಕರಣಕ್ಕೆ ಕೇಂದ್ರದ ಗೃಹ ಇಲಾಖೆಗೆ ಮನವಿ ಮಾಡಲಾಗಿದೆ.ಕೇಂದ್ರ ಸರ್ಕಾರದ ಈ ನಡೆಯಿಂದಾಗಿ ಟಿಟಿಡಿ ದೇವಾಲಯದ ಹುಂಡಿಗೆ ವಿದೇಶಗಳಿಂದ ಬಂದ 26 ಕೋಟಿ ರೂಪಾಯಿ ಹಣ ಎಡೆಯಲಾಗುತ್ತಿಲ್ಲ.

Share This Video


Download

  
Report form
RELATED VIDEOS