ರಾಹುಲ್ ಗಾಂಧಿ ಪರ ನಿಂತ ಕರ್ನಾಟಕದ ಬಿಜೆಪಿ ಸಂಸದ! ದಾರಿ ತಪ್ಪಿಸ್ತಿರೋರ ಮೇಲೆ ಆಕ್ರೋಶ

Oneindia Kannada 2023-03-31

Views 625

ರಾಹುಲ್‌ ಗಾಂಧಿ ಅವರನ್ನು 'ಶುದ್ಧ ಹೃದಯದ ವ್ಯಕ್ತಿ' ಎಂದು ಕರೆದಿರುವ ಕರ್ನಾಟಕದ ಬಿಜೆಪಿ ರಾಜ್ಯಸಭಾ ಸಂಸದ ಲೆಹರ್‌ ಸಿಂಗ್‌ ಸಿರೋಯಾ, ರಾಹುಲ್‌ ಗಾಂಧಿ ಅವರ ರಾಜಕೀಯ ಜೀವನವನ್ನು ಮುಗಿಸಲು ಕಾಂಗ್ರೆಸ್‌ನಲ್ಲೇ ಷಡ್ಯಂತ್ರ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

#LaharSinghSiroya #RahulGandhi #BJPMP #MrGandhi #RahulGandhiadvisers #RahulGandhisurnameremark #RahulGandhiresidence #RahulGandhistatement,
#Congress #BJ #,Modigovt #Loksabha

~HT.36~PR.28~ED.34~

Share This Video


Download

  
Report form
RELATED VIDEOS