ಹಾರ್ದಿಕ್ ಪಾಂಡ್ಯ ಜೊತೆ ಸೇರಿ ಮಸ್ತ್ ಡಾನ್ಸ್ ಮಾಡಿದ ರಾಕಿಂಗ್ ಸ್ಟಾರ್ ಯಶ್

Oneindia Kannada 2023-04-24

Views 1.7K

ಕೆಜಿಎಫ್ 2 ಸೂಪರ್ ಸ್ಟಾರ್ ಯಶ್‌ಗೆ ಸಿನಿಮಾ ರಂಗವಲ್ಲದೇ ಬೇರೇ ಬೇರೇ ಕ್ಷೇತ್ರಗಳಲ್ಲಿ ಸ್ನೇಹಿತರಿದ್ದಾರೆ. ಇದೀಗ ಇತ್ತೀಚಿಗೆ ನಡೆದ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಮದುವೆಯಲ್ಲಿ  ನಟ ಯಶ್ ಮಸ್ತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 
#Yash #HardikPandya #pandyaWedding, #KGFStar #YashFriendship #Yash19 #YashFans #YashViralVideo #KGF2
~HT.36~ED.35~PR.28~

Share This Video


Download

  
Report form
RELATED VIDEOS