Rummy ಆಟ ಮತ್ತು Cricket Betting ನಿಷೇಧ ಮಾಡೋದಾಗಿ ಜನರಿಗೆ ಭರವಸೆ ಕೊಟ್ಟ HD Kumaraswamy

Oneindia Kannada 2023-05-03

Views 1.7K

ರಾಯಭಾಗ ವಿಧಾನಸಭಾ ಕ್ಷೇತ್ರದಲ್ಲಿ ಎಚ್ ಡಿ ಕುಮಾರಸ್ವಾಮಿ ಅವರು ಜೆಡಿಎಸ್ ಅಭ್ಯರ್ಥಿ ಪರ ಮರದ ಸಂದರ್ಭದಲ್ಲಿ ನಮ್ಮ ಸರ್ಕಾರ ಬಂದ್ರೆ ಕ್ರಿಕೆಟ್ ಬೆಟ್ಟಿಂಗ್ ರಮ್ಮಿ ಆಟಗಳೆಲ್ಲವನ್ನು ನಿಷೇಧ ಮಾಡ್ತೀನಿ ಅನ್ನೋ ಭರವಸೆಯನ್ನು ಜನರ ಮುಂದೆ ಇಟ್ಟಿದ್ದಾರೆ.

#HDKumaraswamy #JDS #JDSCampaign #Rayabhaga #Rummy #Cricketbetting, #PancharathanaYatre #JDSCandidate #HDKCampaign, #Karnatakaassemblyelectio2023 #Karnatakaelection2023

Share This Video


Download

  
Report form
RELATED VIDEOS