KarnatakaElections2023: ಯಾರು ನಮ್ಮನ್ನ ಅಲ್ಲಾಡಿಸಕ್ಕೆ ಆಗಲ್ಲ‌ ಅಂದ DK Shivakumar, Siddaramaiah, Surjewala!

Oneindia Kannada 2023-05-12

Views 907

ರಾಜ್ಯದಲ್ಲಿ ಈ ಬಾರಿಯೂ ಅತಂತ್ರ ವಿಧಾನಸಭೆ (Karnataka Election 2023) ರಚನೆ ಯಾಗಬಹುದು ಎಂದು ಮತಗಟ್ಟೆ ಸಮೀಕ್ಷೆಗಳು ( ಎಕ್ಸಿಟ್‌ ಪೋಲ್‌) ಅಭಿಪ್ರಾಯ ಪಟ್ಟಿರುವುದರಿಂದ ಕಾಂಗ್ರೆಸ್‌ ನಾಯಕರು ಅಲರ್ಟ್‌ ಆಗಿದ್ದು, ಚುನಾವಣೆಗೆ ಸ್ಪರ್ಧಿಸಿರುವ ಪಕ್ಷದ ಎಲ್ಲ ಅಭ್ಯರ್ಥಿಗಳೊಂದಿಗೆ ಗುರುವಾರ ತಡ ರಾತ್ರಿ ಸಭೆ ನಡೆಸಲಿದ್ದಾರೆ.Congress leaders are on alert as polling booth surveys (exit polls) are of the opinion that this time too (Karnataka Election 2023) there may be an unstable assembly in the state, and they will hold a meeting with all the candidates of the party contesting the election late on Thursday night.

#KarnatakaElections2023 #KarnatakaElection2023WithOI #BJP #Congress #Election #Karnataka #Vote


~HT.188~PR.160~ED.32~

Share This Video


Download

  
Report form
RELATED VIDEOS