ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ನಿರಂಜನ್ ಕುಮಾರ್ ಪರ ಬೆಟ್ಟಿಂಗ್ ಕಟ್ಟಲು ಆಹ್ವಾನ ನೀಡಲಾಗಿದೆ. ಪುರಸಭೆ ಸದಸ್ಯ ಕಿರಣ್ ಎಂಬುವವರು ಕಂತೆ, ಕಂತೆ ಹಣ ಮುಂದಿಟ್ಟುಕೊಂಡು ಬೆಟ್ಟಿಂಗ್ ಕಟ್ಟಿ ಬನ್ನಿ ಎಂದು ಆಹ್ವಾನ ಕೊಟ್ಟಿದ್ದಾರೆ.
#Betting #Electionbetting #Gundlupete #BJPCandidate #NiranjanKumar #Karnatakaexitpoll #Karnatakaelectionresults2023 #Karnatakaelectionday #Karnatakaelectionbetting #BJP
~HT.188~PR.28~ED.33~