Karnataka Elections 2023: Congress ನಿಲ್ಲದ ಆಪರೇಶನ್ ಕಮಲ‌ ಭಯ!

Oneindia Kannada 2023-05-13

Views 986

ರಾಜ್ಯ ವಿಧಾನಸಭಾ ಚುನಾವಣೆಯ ಮತಎಣಿಕೆಯಲ್ಲಿ ಕಾಂಗ್ರೆಸ್ ಪಕ್ಷ ಮುನ್ನಡೆಯಲ್ಲಿ ಮ್ಯಾಜಿಕ್ ನಂಬರ್ ದಾಟಿದ ಕೂಡಲೇ ಕಾಂಗ್ರೆಸ್ ಪಾಳಯದಲ್ಲಿ ಚಟುವಟಿಕೆ ಗರಿಗೆದರಿದ್ದು, ತಮ್ಮ ಅಭ್ಯರ್ಥಿಗಳನ್ನು ರೆಸಾರ್ಟ್ ಗೆ ಸ್ಥಳಾಂತರ ಮಾಡಲು ಸಿದ್ಧತೆ ಆರಂಭಿಸಿದ್ದಾರೆ.

As soon as the Congress party crossed the magic number in the counting of votes for the state assembly elections, the Congress camp became active and they started preparing to shift their candidates to the resort.
Desc: Much awaited day for Karnataka is here. Here are some of the interesting updates of Results of Karnataka
ಕರ್ನಾಟಕದ ಭವಿಷ್ಯ ಇಂದು ನಿರ್ಧಾರವಾಗಲಿದ್ದು. ಮತ ಎಣಿಕೆ ದಿನದಂದು ನಡೆದ ಕೆಲವು ಸ್ವಾರಸ್ಯಕರ ಘಟನೆಗಳ ಅಪ್ಡೇಟ್ಸ್ ಇಲ್ಲಿದೆ.

#KarnatakaElections2023 #KarnatakaElectionsWithOI #CountingDay #KarnatakaElectionResults #KarnatakaElectionResults2023 #BJP #Congress #Resort #Result

~HT.188~PR.160~ED.158~

Share This Video


Download

  
Report form
RELATED VIDEOS