Electricity Bill Not Pay In Villagers: Siddaramaiah, DK Shivakumar, Rahul ಎಲ್ಲರೂ ಬರ್ಲಿ ಮಾತಾಡ್ತೀನಿ

Oneindia Kannada 2023-05-18

Views 474

ಕಾಂಗ್ರೆಸ್ ತನ್ನ ಗ್ಯಾರಂಟಿ ಕಾರ್ಡ್ ನಲ್ಲಿ ಕರೆಂಟ್ ಬಿಲ್ ಕಟ್ಟದಂತೆ ಸೂಚನೆ ಕೊಟ್ಟಿರುವುದರಿಂದ ರಾಜ್ಯದಲ್ಲಿ ಬಹುತೇಕ ಕಡೆ ಕರೆಂಟ್ ಬಿಲ್ ಕಟ್ಟೋದಿಲ್ಲಾ ಅಂತ ಜನ ಪಟ್ಟು ಹಿಡಿದಿದ್ದಾರೆ. ಹಳ್ಳಿಯ ಮಹಿಳೆಯರು ಕರೆಂಟ್ ಬಿಲ್ ಕಟ್ಟಿ ಅಂದವರಿಗೆ ಬೈಯ್ದು ವಾಪಾಸ್ ಕಳಿಸ್ತಿದ್ದಾರೆ.

#Congressguaranteecard #Congressmanifesto #Karnatakavillagers #Karnatakaelectricitybill #Currentbill #Bjp #NaleenKumarKateel #congressgovtinKarnataka #Siddaramaiah #dkShivakumar

~HT.188~PR.29~ED.33~

Share This Video


Download

  
Report form
RELATED VIDEOS