ಪ್ರಮಾಣವಚನ ಕಾರ್ಯಕ್ರಮಕ್ಕೆ ಮಧು ಬಂಗಾರಪ್ಪ ಯಾಕೆ ಬರ್ಲಿಲ್ಲ? ಕಾಂಗ್ರೆಸ್ ನಲ್ಲಿ‌ ಅಸಮಾಧಾನದ ಹೊಗೆ

Oneindia Kannada 2023-05-20

Views 4.6K

ಪ್ರಮಾಣವಚನ ಕಾರ್ಯಕ್ರಮದಿಂದ ದೂರ ಉಳಿದ ಮಧು ಬಂಗಾರಪ್ಪ, ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶುಕ್ರವಾರವಷ್ಟೇ ಅವರಿಗೆ, ‘ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಸಿದ್ಧರಾಗಿ’ ಎಂದು ಕೈ ನಾಯಕರು ಸೂಚನೆ ಕೊಟ್ಟಿದ್ದರು ಎನ್ನಲಾಗಿದೆ.

#MadhuBangarappa
#SiddaramaiahCM #KarnatakaCM
#Zameerahmedkhan
#Siddaramaiahoath #Kanteeravastadium, #Rajabhavan #Vidhanasoudha #DKShivakumar, #Karnatakacongress #Karnatakapolitics, #Congressgovt #Siddaramaiahgovt #Congressvictory #DKShivakumar #MallikarjunKharge  #RahulGandhi #PriyankaGandhi, #Karnatakaelection2023 #Karnatakaelectionresults2023
~HT.36~PR.28~ED.31~

Share This Video


Download

  
Report form
RELATED VIDEOS