ಇಂದು ನೂತನ ಸರ್ಕಾರದ ರಚನೆಯ ನಂತರ ಮೊದಲ ವಿಧಾನಸಭಾ ಅಧಿವೇಶನ ನಡೆಯುತ್ತಿದೆ. ಅದಕ್ಕೂ ಮೊದಲು ಕಾಂಗ್ರೆಸ್ ಕಾರ್ಯಕರ್ತರು ವಿಧಾನಸೌಧದ ಬಾಗಿಲಿಗೆ ಗೋಮೂತ್ರ ಸಿಂಪಡಿಸುವ ಮೂಲಕ 40% ಕಮಿಷನ್ ಸರ್ಕಾರದ ಪಾಪ ತೊಳೆಯುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರ ಈ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆ ವ್ಯಕ್ತವಾಗಿದೆ.Today, the first assembly session after the formation of the new government is underway. Before that, the Congress workers claimed that they were washing away the sins of the 40% commission government by sprinkling cow on the door of the Vidhana Soudha. This move of Congress workers has been severely criticized on social media.
#DKShivaKumar #Siddaramaiah #DkShivakuMarBirthDay #NextCM #CM #MalliKarjunaKharge #ShangrilaHotel #BJP #NarendraModi #BasavarajaBommai #CongressManifesto #JagadeeshShetter #ChandanGowda #BhavaniRevanna #PrajwalRevanna #PraveenSood #CBI #RahulGandhi #SoniaGandhi #GParameshwar #ElectionCommission #JanardhanaReddy #NoteBan #BasangoudaPatilYatnal
~HT.36~PR.160~ED.31~