ಹಾಸನದಲ್ಲಿ ಕಳ್ಳರ ಕೈ‌ಚಳಕ!

Oneindia Kannada 2023-05-27

Views 908

ಹಾಸನದಲ್ಲಿ ಸರಗಳ್ಳರ ಕೈಚಳಕ. ಮಹಿಳೆಯ ಕುತ್ತಿಗೆಯಲ್ಲಿದ್ದ ಎರಡು ಚಿನ್ನದ ಸರಗಳನ್ನು ಕಿತ್ತು ಪರಾರಿಯಾದ ಕಳ್ಳರು. ಹಾಸನದ ರವೀಂದ್ರನಗರ ಬಡಾವಣೆಯ ಬಾಹುಬಲಿ ರಸ್ತೆಯಲ್ಲಿ ನಿನ್ನೆ ಸಂಜೆ ಘಟನೆ.
ನಿವೃತ್ತ ಶಿಕ್ಷಕಿ ರೇಣುಕಾ ಸರಗಳನ್ನು ಕಳೆದುಕೊಂಡ ಮಹಿಳೆ.The dexterity of thieves in Hassan. The thieves snatched two gold chains from the woman's neck and escaped. The incident happened yesterday evening at Baahubali Road in Ravindranagar Barangay of Hassan.
Renuka, a retired teacher, is a lost woman.

#Hassan #Thieves #ChainThieves #Women Police #HassanPolice #CCTV
~HT.36~PR.160~ED.34~

Share This Video


Download

  
Report form
RELATED VIDEOS