"ಕೊಲೆ ಮಾಡಿಸಿದ್ದು ನಮ್ಮವರೇ ಅಂತ ಶರಣ್ ಪಂಪ್ವೆಲ್ ಹೇಳ್ತಿದ್ದಾನೆ "
► "ಕೊಲೆಯ ಸತ್ಯಾಂಶ ಹೊರ ಬರ್ಬೇಕು ಅಂದ್ರೆ ಮರು ತನಿಖೆ ಮಾಡಿಸಿ"
► ''ಸಿದ್ದರಾಮಯ್ಯ ಮುಖ್ಯಮಂತ್ರಿ ಆಗ್ಬೇಕಂತ ಕಾಯ್ತಾ ಇದ್ದೆ...''
► ಸುರತ್ಕಲ್ ನಲ್ಲಿ ಕೊಲೆಯಾದ ಫಾಝಿಲ್ ತಂದೆ ಉಮರುಲ್ ಫಾರೂಕ್ ಹೇಳಿಕೆ
#varthabharati #UmarFarooq #Fazil #SharanPumpwell #Mangaluru #PraveenNettaru #siddaramaiah