ಶಾಲೆಗೆ ಹೋಗುವ ಒಂದು ಮಗು ಇದ್ದರೂ ಕೆಎಸ್‍ಆರ್‌ಟಿಸಿ ಬಸ್ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಸಂಚರಿಸಬೇಕು ಎಂದು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಅಧಿಕಾರಿಗಳಿಗೆ ಕಡಕ್ ಸೂಚನೆ ನೀಡಿದ್ದಾರೆ.
#KSRTC #PradeepEshwar #ChikkaballapuraMLA #DrKSudhakar #PradeepEshwarlifestyle #PradeepEshwarviralvideo #CongressMLA #PradeepEshwarFlex
~HT.36~PR.28~ED.34~