"ಗ್ಯಾರಂಟಿ ಬಗ್ಗೆ ಮಾತಾಡೋ ನೈತಿಕತೆ ನಿಮಗೆ ಇದೆಯೇನ್ರೀ.."
► "ಸೋಮಣ್ಣರನ್ನು ಈ ಚುನಾವಣೆಯಲ್ಲಿ ತುಳಿದು ಹಾಕಿದ್ದು ಆ ಸಮುದಾಯ ಮರೆತಿಲ್ಲ.."
► ಸಂಸದ ಪ್ರತಾಪ್ ಸಿಂಹ ಅವಹೇಳನಕಾರಿ ಹೇಳಿಕೆ ವಿರುದ್ಧ ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಕಿಡಿ
#varthabharati #mlakshman #pratapsimha #congressguarantee #vsomanna #congress #modi #amitshah