ಚಕ್ರವರ್ತಿ ಸೂಲಿಬೆಲೆ ಬೆನ್ನಿಗೆ ಕೋಟಿ‌ ಸಂಖ್ಯೆಯ ಭುಜ ಕೊಡೋ ಶಕ್ತಿ ಇದೆ ಎಂದ‌‌ ಜಗ್ಗೇಶ್

Oneindia Kannada 2023-06-06

Views 1.3K

MB ಪಾಟೀಲ್ ಹೇಳಿಕೆಗೆ ಟ್ವಿಟ್ ಮಾಡಿ ತಿರುಗೇಟು ನೀಡಿರುವ ನಟ ಹಾಗೂ ರಾಜ್ಯಸಭಾ ಬಿಜೆಪಿ ಸಂಸದ ಜಗ್ಗೇಶ್, 'ಚಕ್ರವರ್ತಿ ಸೂಲಿಬೆಲೆ ಅವರ ಬೆನ್ನಿಗೆ ಕೋಟಿ ಸಂಖ್ಯೆಯ ಭುಜಕೊಡುವ ಶಕ್ತಿ ಜೀವಂತವಿದೆ' ಎಂದು ಹೇಳಿದ್ದಾರೆ.

#Jaggesh #ChakravarthySulibele #MBPatil, #Hijab #Karnatakapolitics #Congressgovt, #Muslims #Hindutv #,BJP #Sulibelecontroversy #Karnatakapolice
~HT.36~PR.28~ED.33~

Share This Video


Download

  
Report form
RELATED VIDEOS